Verse 1

ಸಂಪೂರ್ಣ ಪ್ರಾಯಶ್ಚಿತ್ತವ
ಕೊಟ್ಟಂಥ ಈಶಪುತ್ರನ
ಕೊಂಡಾಡೋದೆಂಥ ಸಂತಸ
ಹಲ್ಲೆಲೂಯ.

Verse 2

ತೃತೀಯ ದಿನ ಬೆಳಿಗ್ಯೆ
ಉತ್ಥಾನವಾದ ಕರ್ತಗೆ
ತ್ರಿಲೋಕ ವಶವಾದದೆ
ಹಲ್ಲೆಲೂಯ.

Verse 3

ಅಪಾರ ಸಾಲ ತೆತ್ತನು
ಕ್ರೂಜೇಲಿ ಸತ್ತು ಗೆದ್ದನು
ಸಮಾಧಿಯಿಂದ ಎದ್ದನು
ಹಲ್ಲೆಲೂಯ.

Go to top