Verse 1

ಇಂದು ಯೇಸು ಎದ್ದನು.
ಹಲ್ಲೆಲೂಯ.
ಜಯ ಕ್ರಿಸ್ತಗಾಯಿತು.
ಹಲ್ಲೆಲೂಯ.
ಪಾಪಿಯಂ ವಿಮೋಚಿಸಿ.
ಹಲ್ಲೆಲೂಯ.
ಕ್ರೂಜೆಸಾವ ತಾಳಿದ.
ಹಲ್ಲೆಲೂಯ.

Verse 2

ಕ್ರಿಸ್ತನೆಮ್ಮ ರಕ್ಷಕ.
ಹಲ್ಲೆಲೂಯ.
ಸ್ತೋತ್ರಗಾನ ಮಾಡುವ.
ಹಲ್ಲೆಲೂಯ.
ನಮ್ಮ ಜೀವಕಾಗಿಯೇ.
ಹಲ್ಲೆಲೂಯ.
ಎದ್ದ ಗೋರಿಯಿಂದಲೆ.
ಹಲ್ಲೆಲೂಯ.

Verse 3

ಕ್ರೂಜೆಯಿಂದ ನಮಗೆ.
ಹಲ್ಲೆಲೂಯ.
ಪೂರ್ಣವಾದ ರಕ್ಷಣೆ.
ಹಲ್ಲೆಲೂಯ.
ಇಹಪರದಲ್ಲಿಯೆ.
ಹಲ್ಲೆಲೂಯ.
ಹಾಡಿ ರಕ್ಷಾರಾಜಂಗೆ.
ಹಲ್ಲೆಲೂಯ.

Go to top