Verse 1

ಅಗೋ ಆ ತೋಟದೊಳಗೆ
ನಮ್ಮತಿಪ್ರೀಯ ಯೇಸುವೆ
ಹೋರಾಡುತ್ತಿರುವ
ನಮ್ಮೆಲ್ಲ ಪಾಪರಾಶಿಯ
ನಿರ್ದೋಷಿಯಾತ ಹೊರುವ.

Verse 2

ಆಗೋ ಮತ್ತಷ್ಟು ಸಂಕಟ
ಭೂಮಿಲಿ ಬಿದ್ದ ಬೇಡುತ್ತ
ಈ ಪಾತ್ರೆ ಬೇಡವು
ಆದಾಗ್ಯೂ ನೆÉರವೇರಿಸು
ನಿನ್ನಿಚ್ಛೆ ತಂದೆ ಈಗಲು.

Verse 3

ಅಗೋ ಆ ಶೂರನಂತೆಯೇ
ನೀ ಪ್ರಾರ್ಥಿಸಿನ್ನು ಕ್ರೈಸ್ತನೇ
ಹೋರಾಟ ಬರಲು
ಆ ಜಯಶಾಲಿ ಕ್ರಿಸ್ತನು
ವಿಜಯ ನಿನಗೀಯ್ವನು.

Go to top