Verse 1

ಸದ್ಭಕ್ತರೆ ಬರ್ರಿ
ಜಯ ಜಯವೆಂದು
ಹೋಗೋಣ ಬೇತ್ಲೆಹೇಮಿಗೆ.
ರಕ್ಷಕನಾದ
ಶಿಶುವನ್ನು ನೋಡಿ
ಪ್ರಧಾನ ಕರ್ತನನ್ನು
ಪ್ರಧಾನ ಕರ್ತನನ್ನು
ಪ್ರಧಾನ ಕರ್ತನನ್ನು
ಆರಾಧಿಸುವ.

Verse 2

ಪ್ರಭಾವದ ರಾಜ
ಸೈನ್ಯಗಳ ಕರ್ತ
ನೀ ಗೋದಲೀಲಿ ಮಲ್ಗುತಿ.
ಸದ್ಗುಣ ಶೀಲ
ನಿತ್ಯ ದೇವಪುತ್ರ.
ಪ್ರಧಾನ ಕರ್ತನನ್ನು
ಪ್ರಧಾನ ಕರ್ತನನ್ನು
ಪ್ರಧಾನ ಕರ್ತನನ್ನು
ಆರಾಧಿಸುವ.

Verse 3

ನಮ್ಮೀಶಗೆ ಹಾಡಿ
ಎಲ್ಲ ಕಾಲದಲ್ಲಿ
ಸಮಸ್ತ ಭಾಗ್ಯವಂತರೇ.
ಭೂಪರಲೋಕ
ಕಾಯುವಂಥ ಸ್ವಾಮಿ.
ಪ್ರಧಾನ ಕರ್ತನನ್ನು
ಪ್ರಧಾನ ಕರ್ತನನ್ನು
ಪ್ರಧಾನ ಕರ್ತನನ್ನು
ಆರಾಧಿಸುವ.

Verse 4

ಹೌದಿಂದೆಮಗಾಗಿ
ಜನಿಸಿಪ್ಪ ಯೇಸು
ಸಂಸ್ತುತಿ ಮಾನ ಹೊಂದಲಿ.
ಸತ್ಯಾವತಾರಿ
ನಿತ್ಯ ದೇವವಾಕ್ಯ.
ಪ್ರಧಾನ ಕರ್ತನನ್ನು
ಪ್ರಧಾನ ಕರ್ತನನ್ನು
ಪ್ರಧಾನ ಕರ್ತನನ್ನು
ಆರಾಧಿಸುವ.

Go to top