Verse 1

ಕೇಳು ಚೀಯೋನ್ ಮೋದಿಸು
ಹರ್ಷಿಸು ಯೆರೂಸಲೇಮ್
ನಿನ್ನ ರಾಜನಾಗಮ
ನೋಡಿ ಶಾನೆ ಹರ್ಷಿಸು.

Verse 2

ಹೊಸಿಯನ್ನ ರಕ್ಷಕಾ
ಶುಭಮಸ್ತು ಒಡೆಯಾ
ನಿನ್ನ ರಾಜ್ಯ ಸ್ಥಾಪಿಸು
ಶ್ರೀಮತ್ ಆದಿಪತಿಯೇ.

Verse 3

ಹೊಸಿಯನ್ನ ಕ್ರಿಸ್ತನೇ
ವಂದನೀಯ ಪ್ರಭುವೇ
ಆಳು ಬಾಳು ಸರ್ವದಾ
ಹೊಸಿಯನ್ನ ದೇವಜಾ.

Go to top