Verse 1

ಸ್ವಕೀಯ ಪ್ರಜೆಯ
ನೀ ಕರ್ತ ಸಲಹು
ಪ್ರಸನ್ನಮುಖತೇಜವ
ಭಕ್ತರ್ಗೆ ಮೂಡಿಸು.

Verse 2

ಶ್ರೀ ಯೇಸು ಒಡೆಯಾ
ನೀನೆಮ್ಮ ಜೀವವು
ವಿಮುಕ್ತ ಸಭೆ ಸರ್ವದಾ
ಹೊಸನ್ನ ಹಾಡೊಡು.

Verse 3

ಸಮಸ್ತ ಲೋಕವು
ಹೃದ್ಹರ್ಷ ಸ್ತೋತ್ರದಿ
ನಿಂಗಯ್ಯ ಸರ್ವ ಕಾಲಕು
ಸಂಸೇವೆ ಮಾಡಲಿ.

Go to top