Verse 1

ಭೂಲೋಕವೆಲ್ಲ ಕರ್ತಗೆ
ಉತ್ಸಾಹಧ್ವನಿ ಎತ್ತಲಿ
ಆತಂಗೆ ಹರ್ಷದೊಡನೆ
ಸ್ತೋತ್ರಾದಿ ಸೇವೆ ಮಾಡಲಿ

Verse 2

ಸರ್ವೇಶನೆಮ್ಮ ದೇವರು
ನಾವಾತನ್ಹಸ್ತಕೃತ್ಯವು
ಬಾ ಹಿಂಡೆ ಎಂತ ನಮ್ಮನು
ಕಾಪಾಡಿ ಮೇಯ್ಸುತಿರ್ವನು.

Verse 3

ಮೇಳಾಗಿ ದ್ವಾರ ಸೇರುವಾ
ನಮ್ಮಿಶ ಗೃಹ ತುಂಬಲು
ಸಂತೋಷ ಸ್ತೋತ್ರ ಹಾಡುವಾ
ಇದೆಮ್ಮ ಯುಕ್ತ ಸೇವೆಯು.

Verse 4

ಸರ್ವೋಪಕಾರಿ ಆತನೆ
ಯವಾಗ್ಯೂ ಕೃಪಾಪೂರ್ಣನು
ನಿಲ್ಲೋದನಂತ ಕಾಲಕೆ
ಯೆಹೋವ ಕೊಟ್ಟ ವಾಕ್ಯವು.

Go to top