Verse

ಐ ಸತ್ಯಸಂಧನಾದ
ನನ್ನೀಶ ದೇವರೆ
ವಿಶ್ವಾಸದೃಢವಾದ
ಸಂಸೇವೆ ನಿನಗೆ
ನಾ ಮಾಡೋ ವರವನ್ನು
ನಂಗನುಗ್ರಹಿಸು.
ನಿರಂತ್ರ ಸ್ತೋತ್ರವನ್ನು
ನಿಂಗೈಯ್ಯ ಗೈವೆನು.

Go to top