Verse 1

ನಾನು ಯೇಸುವನ್ನು
ಹಿಡಿದಿರಲೆ
ನನ್ನ ಹೃದವಾತನನ್ನು
ಎಂದು ಮರ್ಯದಿದ್ದರೆ
ಹೋಗೋದೆಲ್ಲ ದುಃಖ
ತಪ್ಪದೆಂದು ಭಕ್ತಿ ಪ್ರೀತಿ ಸುಖ.

Verse 2

ನನ್ನ ಕರ್ತ ಮಾತ್ರ
ನನಗಿದ್ದರೆ
ಇಹಭೋಗವೆಂಬ ಯಾತ್ರ
ನನಗಿನ್ನು ಯಾತಕೆ?
ಇಕ್ಕಟ್ಟಾದ ದ್ವಾರ
ಸೇರಿದವ ಭೋಗ ಮಾಡಲಾರ.

Verse 3

ಆತನಿರುವಲ್ಲಿ
ನನ್ನ ಸ್ಥಾನವು
ಆತನೀಯ್ವ ವರದಲ್ಲಿ
ಪೂರ್ಣ ತೃಪ್ತಿ ತಪ್ಪದು
ಹಾ ಮಹಾ ಸಂತೋಷ
ಆತನಲ್ಲಿ ನಿತ್ಯ ಆತ್ಮಪೋಷ.

Go to top