Verse 1

ಯೇಸು ನಮ್ಮ ದೇವರು
ತಕ್ಕ ಸ್ತೋತ್ರ ಹಾಡಿರಿ
ಆತ ನಮ್ಮ ಕರ್ತನು
ಸತ್ಯ ಸೇವೆ ಆಗಲಿ.

Verse 2

ಯೇಸು ನಮ್ಮ ಗುರುವು
ಶ್ರೇಷ್ಠ ಅಯ್ಯನಾತನೇ.
ಯೇಸುವಿನ ಶಿಕ್ಷೆಯು
ನಮ್ಮ ನಿತ್ಯ ಜೀವವೇ.

Verse 3

ಯೇಸು ನಮ್ಮ ರಕ್ಷಕ
ಆತ ಪ್ರೀತಿಪೂರ್ತಿಯು
ಆತ ಪಟ್ಟ ಮರಣ
ಪ್ರಾಯಶ್ಚಿತ್ತ ಮೂಲವು.

Verse 4

ಯೇಸು ನಮ್ಮ ಮಿತ್ರನು
ಯೇಸುವನ್ನು ಸ್ನೇಹಿಸಿ
ಜೀವವಿರೋ ವರೆಗು
ನಂಬಿ ದೃಢ ನಿಲ್ಲಿರಿ.

Go to top