Verse 1

ಯೆರೂಸಲೆಮ್ ಯೆರೂಸಲೆಮ್
ಪ್ರಭಾವವಿರಲು
ಯಹೋವನತಿಕಾಂತಿಯು
ನಿನ್ನಲ್ಲಿ ಕಂಡಿತು.
ಈಗೆಲ್ಲ ಕುಂದಿಹೋಯ್ತಯ್ಯೋ
ನೀ ಶಾಪವುಳ್ಳದೇ.
ಯೆರೂಸಲೆಮ್ ಯೆರೂಸಲೆಮ್
ನಿಂಗಾಗಿ ಅಳುವೆ.

Verse 2

ಯೆಹೋವನೂರ್ಧ್ವ ಕೀರ್ತಿಯು
ಪ್ರಕಾಶಿಸಿದ್ದಲ್ಲಿ
ಕೂತಾರೆ ನಿನ್ನ ಮಕ್ಕಳು
ಆಗಾಧ ದುಃಖದಿ.
ಧೂಳೀಲಿ ನಿನ್ನ ವಾಸವು
ನೀ ಶಾಪವುಳ್ಳದೇ.
ಯೆರೂಸಲೆಮ್ ಯೆರೂಸಲೆಮ್
ನಿಂಗಾಗಿ ಅಳುವೆ.

Verse 3

ಯೆರೂಸಲೆಮ್ ಯೆರೂಸಲೆಮ್  
ಸಾಕಾಯ್ತು ಎದ್ದುಕೋ
ನೀ ಕೊಂದುಹಾಕಿದಾತನು
ನಿನ್ ಜೀವವಲ್ಲವೊ?
ನೀ ಯೇಸು ಕ್ರಿಸ್ತಗೆರಗಿ
ಕೊಂಡಾಡೋ ವರೆಗೆ.
ಯೆರೂಸಲೆಮ್ ಯೆರೂಸಲೆಮ್
ನಿಂಗಾಗಿ ಅಳುವೆ.

Go to top