Verse 1

ಶುದ್ಧ ಶುದ್ಧ ಶುದ್ಧ
ಸರ್ವಶಕ್ತ ಕರ್ತ
ನಿಂಗೆ ಸ್ತುತಿ ಸ್ತೋತ್ರ
ನಿರಂತವಾಗಲಿ.
ಅತಿ ಪರಿಶುಧ್ಧ
ಕರುಣಾಳು ಸ್ವಾಮಿ
ಏಕ ತ್ರಯೈಕ
ಅನಾದಿ ದೇವರೇ.

Verse 2

ಪರಿಶುದ್ಧ ಕರ್ತ
ಪರಲೋಕದಲ್ಲಿ
ಶುದ್ಧರೆಲ್ಲ ನಿಂಗೆ
ಸಾಷ್ಟಾಂಗ ಬೀಳ್ವರು.
ದೂತರೆಲ್ಲ ಕೂಡ
ಸ್ತೋತ್ರ ಮಾಡುತ್ತಾರೆ
ಏಕ ತ್ರಯೈಕ
ಅನಂತ ದೇವರೇ.

Verse 3

ಕರುಣಾಳು ಸ್ವಾಮಿ
ವಿಶ್ವದೊಂದಿಗಿನ್ನು
ಅಲ್ಪರಾದ ನಾವು
ಕೊಂಡಾಡ ಬಂದೆವು.
ನಮ್ಮ ಸುತ್ತಿ ಹೊಂದು
ಸರ್ವ ಶಕ್ತ ಕರ್ತಾ
ಏಕ ತ್ರಯೈಕ
ಅನಾದ್ಯನಂತನೇ.

Go to top