Verse 1

ಯೆಹೋವ ಜಗದೀಶನೇ
ನೀನಾತ್ಮ ನಾಗಿದ್ದೀ
ಸಂಪೂರ್ಣ ಆತ್ಮ ಸೇವೆಗೆ
ಯಾವಾಗ್ಯೂ ಮೆಚ್ಚುತ್ತೀ.

Verse 2

ನಮ್ಮಂತರಂಗ ಕರ್ತನೇ
ಪರೀಕ್ಷೆ ಮಾಡುತ್ತೀ.
ನಮ್ಮಲ್ಲಿ ಮೋಸ ಕಂಡರೆ
ಅಸಹ್ಯ ಪಡುವಿ.

Verse 3

ಪವಿತ್ರ ಸ್ವಾಮಿ ದೇವರೇ
ನಮ್ಮನ್ನು ಶುಚಿಸು
ಆ ಮೇಲೆ ಸತ್ಯದಿಂದಲೇ
ಆರಾಧಿಸುವೆವು.

Go to top