Verse

ಯೆಹೋವ ಯೆಹೋವ
ಯೆಹೋವ ನಿನ್ನ ನಾಮ
ಸದಾ ಸಂಕೀರ್ತ್ಯವೇ
ಆಮೆನ್ ಆಮೆನ್.
ತ್ರಿಜಗನ್ನಾಥ ಕರ್ತನೆ
ಸದಾನಂದನೇ ಸದಾ
ನಮ್ಮ ಪತಿ ನೀನು.
ಸಂಕೀರ್ತ್ಯ ಕೀರ್ತ್ಯ
ಕೀರ್ತ್ಯ ಈಶಾ
ಹಲ್ಲೆಲೂಯ ಹಲ್ಲೆಲೂಯ.

Go to top