Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 436

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 440

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 441

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 768
Verse 1

ನೀ ಬೇಕು ಸರ್ವದಾ
ಉದ್ಧಾರಕ
ಇನ್ನ್ಯಾರು ಕೊಡೊರು
ಸುಶಾಂತಿಯ?
ಶ್ರಿ ಯೇಸು ನೀನಗತ್ಯ
ಯೇಸು ನೀನಗತ್ಯ
ಕೈ ಚಾಚಿ ನನಗೀಗ
ಸಹಾಯ ತಾ.

Verse 2

ನೀ ಬೇಕು ಸರ್ವದಾ
ನೀನಿದ್ದರೆ
ಗಂಡಾಂತ್ರದಲ್ಲಿಯೂ
ಪಾರಾಗುವೆ.
ಶ್ರಿ ಯೇಸು ನೀನಗತ್ಯ
ಯೇಸು ನೀನಗತ್ಯ
ಕೈ ಚಾಚಿ ನನಗೀಗ
ಸಹಾಯ ತಾ.

Verse 3

ನೀ ಬೇಕು ಸರ್ವದಾ
ನನ್ನೊಟ್ಟಿಗೆ
ನೀನಿಲ್ಲದಿದ್ದರೆ
ಸೋತ್ಹೋಗುವೆ.
ಶ್ರಿ ಯೇಸು ನೀನಗತ್ಯ
ಯೇಸು ನೀನಗತ್ಯ
ಕೈ ಚಾಚಿ ನನಗೀಗ
ಸಹಾಯ ತಾ.

Verse 4

ನೀ ಬೇಕು ಸರ್ವದಾ
ಸುನಾಥನೇ
ನೀ ಹೇಳಿದಂತೆಯೇ
ನಾ ಮಾಡುವೆ.
ಶ್ರಿ ಯೇಸು ನೀನಗತ್ಯ
ಯೇಸು ನೀನಗತ್ಯ
ಕೈ ಚಾಚಿ ನನಗೀಗ
ಸಹಾಯ ತಾ.

Verse 5

ನೀ ಬೇಕು ಸರ್ವದಾ
ಪವಿತ್ರನೇ
ಮಾಡೆನ್ನ ಹೃದವಂ
ಪವಿತ್ರವೇ.
ಶ್ರಿ ಯೇಸು ನೀನಗತ್ಯ
ಯೇಸು ನೀನಗತ್ಯ
ಕೈ ಚಾಚಿ ನನಗೀಗ
ಸಹಾಯ ತಾ.

Go to top