Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 436

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 440

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 441

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 768
Verse 1

ಕ್ರಿಸ್ತ್ಯೇಸು ಸ್ವಾಮಿ ನಿನಗೆ
ಸ್ವಕೀಯ ಜನವಾಗಿದ್ದೇವೆ.
ನಿನ್ನರಿತವ ನಿನ್ನ ಸೇವೆ
ಸಂತೋಷ ಸಂತೋಷ   
ಸಂತೋಷದಿಂದ ಮಾಡನೆ?

Verse 2

ನನ್ನಾತ್ಮಕ್ಕೆನ್ನ ರಾಜನೆ
ನಿನ್ನಂತೆ ಯಜಮಾನನೆಲ್ಲಿ?
ನೀ ಶ್ರಮೆ ತಾಳಿ ರಕ್ತ ಚೆಲ್ಲಿ
ವಿಮುಕ್ತಿ ವಿಮುಕ್ತಿ
ವಿಮುಕ್ತಿ ಗೈದಿ ನನಗೆ.

Verse 3

ವಿಸ್ತಾರ ಮಾರ್ಗವಾರಿಸಿ
ಅನೇಕರಳಿಧೋಗುವಲ್ಲಿ
ನಾನಾಯ್ದ ಸಣ್ಣ ದಾರಿಯಲ್ಲಿ
ಸಜ್ಜೀವ ಸಜ್ಜೀವ
ಸಜ್ಜೀವ ನನ್ನದಾಗಲಿ.

Verse 4

ತಕ್ಕೊಳ್ಳು ನನ್ನ ಕರ್ತನೇ
ನಾ ಬಲಹೀನ ನೀನು ಶಕ್ತ
ನೀನಿದ್ದ ಮೇಲೆ ಬಡ ಭಕ್ತ
ಸೇರೋನು ಸೇರೋನು
ಸೇರೋನು ನಿತ್ಯ ಸೌಖ್ಯಕೆ.

Go to top