Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 436

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 440

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 441

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 768
Verse 1

ನಿಮಗಾಗಿ ಪರವನ್ನು
ಬಿಟ್ಟು ಪ್ರೀತಿಯಿಂದಲೇ
ಕ್ರೂಜೆಯಲ್ಲಿ ಶ್ರಮೆಯನ್ನು
ತಾಳಿದಾತನಲ್ಲಿಯೇ
ನೆಲೆಗೊಳ್ಳಿ ದೃಢವಾಗಿ.
ಸೃಷ್ಟಿಯಲ್ಲಿ ಆತನು
ಜಯ ಹೊಂದಿದವನಾಗಿ
ನಿಲ್ಲುವಾತನೊಬ್ಬನು.

Verse 2

ಮಾಯವಾಗಿ ಹೋಗೋದೆಲ್ಲ
ಸ್ಥಿರವಲ್ಲವಕಟ
ಇಹಸುಖ ಹರ್ಷವೆಲ್ಲ
ನೆಂಟರಿಷ್ಟರಾಸರ
ತಂದೇ ಜೋಕೆ ತಾಯ ಮುದ್ದು
ಪ್ರೀಯಪುತ್ರಲಾಭವು
ಇಂದು ಇದ್ದು ನಾಳೆ ಬಿದ್ದು
ಸ್ಥಿರವಾಗಿ ನಿಲ್ಲವು.

Verse 3

ಯೇಸು ಕ್ರಿಸ್ತನೊಬ್ಬನಾಗಿ
ನಾಶಕ್ಕೊಳಗಾಗದೆ
ನಿಲ್ಲುತ್ತಾನಚಲನಾಗಿ
ಮಾಯಲೋಕದೊಳಗೆ.
ದೃಢವಾಗಿ ಆತನಲ್ಲಿ
ನೆಲೆಗೊಳ್ಳಿ ನಿತ್ಯವು
ಮೋಕ್ಷಲೋಕಭಾಗ್ಯದಲ್ಲಿ
ಸೇರಿಸೋನು ನಿಮ್ಮನ್ನು.

Go to top