Verse 1

ದೇವಾ ನೀನೂಟ ಕೊಟ್ಟಿದ್ದೀ
ಕೃತಜ್ಞ ಸ್ತೋತ್ರವಾಗಲಿ.
ಇನ್ನೂ ನೀ ದಿನನಿತ್ಯವು
ನಮ್ಮನ್ನು ರಕ್ಷಿಸುಣ್ಣಿಸು.

Verse 2

ಕ್ರಿಸ್ತ್ಯೇಸು ನಿನ್ನ ವಾಕ್ಯವು
ನಮ್ಮಾತ್ಮ ಜೀವಾಧಾರವು.
ಈ ಅನ್ನವನ್ನು ಬಡಿಸು
ದಿವ್ಯೌತಣಕ್ಕೂ ಸೇರಿಸು.

Verse 3

ನೀನಿಂದು ಗೃಹಗತನು
ಆಗಿದ್ದದ್ದುಪಕಾರವು
ನೀ ನಿತ್ಯಕ್ಕಿದ್ದು ಕೊರತೆ
ನೀಗೆಮ್ಮ ಜೀವರೊಟ್ಟಿಯೇ.

Go to top