Verse

ಭೋಜನಕ್ಕೆ ಕೂಡ್ರುತ್ತೇವೆ
ಪೂಜಿಸಿ ಕೈಯೆಡ್ಡುತ್ತೇವೆ
ಪೋಷಿಸೀಗ ದೇಹವನ್ನು
ತೋಷ ಪಡಿಸಾತ್ಮವನ್ನು
ಸತ್ಯ ರೊಟ್ಟಿ ನೀನೇ ಯೇಸು
ನಿತ್ಯ ನೀನೇ ಇರೆ ಲೇಸು.
ನಡಿಸೆಮ್ಮನ್ನಿಹದಲ್ಲಿ
ಬಡಿಸನ್ನ ಸ್ವರ್ಗದಲ್ಲಿ.

Go to top