Verse 1

ಕರ್ತ ನಮ್ಮ ಮಧ್ಯದಲ್ಲಿ
ಬಂದಿರು ನಿನ್ನ ಬಳಿಯಲ್ಲಿ
ಸಂತೃಪ್ತಿ ಹೊಂದ ಬಂದವು.
ಕೊಡು ಪಾಪಕ್ಷಮೆಯನ್ನು
ವಿಶ್ವಾಸವಿಡುವವರನ್ನು
ಐ ಮೃತ್ಯುವಿಂದ ರಕ್ಷಿಸು.
ಶ್ರೀ ಯೇಸು ನಿತ್ಯಕು
ನೀನೆಮ್ಮ ಅರಸು
ಆಮೆನ್ ಆಮೆನ್.
ಎದ್ದಾಗಲೆ
ನಿನ್ನೊಡನೆ
ಕುತೇವು ನಿನ್ನ ಮೇಜಿಗೆ.

Verse 2

ಯೇಸು ದಿವ್ಯ ಕೃಪೆಯಿಂದ
ಕೊಟ್ಟಂಥ ರೊಟ್ಟಿ ದೈನ್ಯದಿಂದ
ಸಂಜೀವಕ್ಕಾಗಿ ತಿನ್ನಿರಿ.
ಜೀವಪಾನಪಾತ್ರೆಯಲ್ಲಿ
ಕುಡೀರಿ ನಿತ್ಯ ರಾಜ್ಯದಲ್ಲಿ
ಸ್ವತಂತ್ರ ನಿಮಗಿರಲಿ.
ಸತ್ಥೋಗುವನಕ
ಹಿಡೀರಿ ಕರ್ತನ
ಆಮೆನ್ ಆಮೆನ್.
ಹಾದಿಕ್ಕಟ್ಟೆ
ಆ ಊಟಕ್ಕೆ
ಕೂತಾರು ಸ್ವಲ್ಪ ಜನರೆ.

Go to top