Verse 1

ಬಾಳುವೆ ಯೇಸು
ಸಾಯುವೆ ಯೇಸು
ನಿನ್ನವನಾಗಿ ನಿತ್ಯನಿರಂತ್ರ
ರಕ್ಷಿಸೆನ್ನನು
ಕ್ರಿಸ್ತ್ಯೇಸು.

Verse 2

ನಿನ್ನಲ್ಲಿ ಯೇಸು
ಇರೋದು ಯೇಸು
ಜೀವದ ಮೂಲ
ನೀನೆನ್ನ ಆಶೆ
ರಕ್ಷಿಸೆನ್ನನ್ನು
ಕ್ರಿಸ್ತ್ಯೇಸು.

Verse 3

ಕೈ ಹಿಡಿ ಯೇಸು
ನಡಿಸು ಯೇಸು
ಹೋರಾಟದಲ್ಲಿ
ಜೀವ ಕಾಪಾಡು
ರಕ್ಷಿಸೆನ್ನನ್ನು
ಕ್ರಿಸ್ತ್ಯೇಸು.

Verse 4

ಜೈಸುವೆ ಯೇಸು
ಹರ್ಷಿಪೆ ಯೇಸು
ನಿತ್ಯ ನಿನ್ನಲ್ಲಿ
ನೀನೆನ್ನ ಗತಿ
ರಕ್ಷಿಸೆನ್ನನ್ನು
ಕ್ರಸ್ತ್ಯೇಸು.

Go to top