Verse 1

ಸ್ನಾನ ಹೊಂದಿದವನ/ಳ
ಪ್ರಿಯ ಯೆಸುವೇಕಾಪಾಡು
ನಿನ್ನ ಪ್ರಜೆಯರಿಯ
ರಾಜ್ಯವನ್ನು ಹೀನ ಮಾಡು.
ಸಭೆಯೆಂಬ ರಾಜ್ಯವಾಳು
ಜಯಶಾಲಿಯಾಗಿ ಬಾಳು.

Verse 2

ಇಟ್ಟ ನಾಮಧೇಯವಂ
ನಿನ್ನ ಹಸ್ತದಲ್ಲಿ ಬರೆ
ಚೀಯೋನ್ ಪಟ್ಣಕವನಂ/ಳಂ
ಜೀವ ತೀರಿದಾಗ ಕರೆ
ನಂಬಿಕೊಂಡ ಜನವಲ್ಲಿ
ಹರ್ಷಿಸೋದು ನಿತ್ಯದಲ್ಲಿ.

Go to top