Hymn No 175
Kannada Hymn no
175
Tune Book No
297
Original Tune
Kannada Lyricist
J. Paul
Meter
Iambic 7. 6. 7. 6.
Verse 1
ಆಲೈಸು ಬಾಲಮಿತ್ರ
ದಯಾಳು ಯೇಸುವೇ
ನಿನ್ನಶೀರ್ವಾದ ಬೇಕು
ಈ ಪ್ರಿಯ ಕೂಸಿಗೆ.
Verse 2
ಇದನ್ನು ಕೈಗಳಲ್ಲಿ
ನೀನೆತ್ತಿ ಹಿಡಿಸು
ನಿನ್ನಾಶೀರ್ವಾದ ನೀಡಿ
ದೇಹಾತ್ಮ ರಕ್ಷಿಸು.
Verse 3
ತ್ರಯೈಕ ನಾಮದಲ್ಲಿ
ಶ್ರೀ ಸ್ನಾನವಾಗಲು
ಸಂಧಾನ ಕೃಪೆಯಲ್ಲಿ
ನೀನಂಗೀಕರಿಸು.
Go to top