Verse

ಅನಂತ ಕಾಲಸ್ಥಾನ
ನಾ ಮಾಡಿದಾಗ್ಯೂ ಧ್ಯಾನ
ಅತೃಪ್ತಿ ಸರ್ವದಾ
ಶ್ರೀ ಯೇಸು ಸ್ತೋತ್ರ ಹೊಂದು
ಸಂತೃಪ್ತಿಮೂಲ ಒಂದು
ನೀ ಮೃತಪಟ್ಟ ಗೊಲ್ಗಥಾ.

Go to top