Verse 1

ಸುಂದರ ಯೇಸು
ಸರ್ವಲೋಕ ಕರ್ತ
ನಾರಿಪುತ್ರ ದೇವಜ
ಆತ್ಮದ ಮೋದ
ಆತ್ಮ ಕಿರೀಟ
ಪ್ರೀತಿಸುತ್ತಿರ್ವೆ ನಿನ್ನನ್ನು.

Verse 2

ಹೊಳ್ಪದು ನಾಡು
ಹೊಳ್ಪುದಿನ್ನು ಕಾಡು
ಚೈತ್ರಮಾಸ ಬಂದರೇ
ಅಧಿಕ ಹೊಳ್ಪು
ಅಧಿಕ ಶುಚಿ
ಶಾಂತಿದ ಯೇಸುವಲ್ಲಿಯೇ.

Verse 3

ಸೂರ್ಯನು ಚಂದ
ಚಂದ್ರ ಕಾಂತಿ ರಮ್ಯ
ತಾರಾರಾಶಿ ಮಿಂಚೋದು
ಯೇಸುವ ಶುದ್ಧ
ತೇಜಸ್ಸಿನಲ್ಲಿ
ಬೆಳ್ಕಿಗು ಬೆಳಕಿಲ್ಲವು.

Go to top