Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 436

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 440

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 441

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 768
Verse 1

ಉಂಟು ಒಂದು ದೇಶವು
ಅಲ್ಲಿ ಪಾಪವೇನು ಇಲ್ಲ
ಮೃತಿಗೂ ಪಿಶಾಚಿಗೂ
ಅಲ್ಲಿ ಅಧಿಕಾರವಿಲ್ಲ.
ಬನ್ನಿ ಭ್ರಾತೃಗಳಿರಾ
ಅಲ್ಲೆ ಸೇರ ಹೋಗುವಾ.

Verse 2

ಅಲ್ಲಿ ನಮಗುತ್ತಮ
ವೈದ್ಯಗಾರನಿದ್ದಾನಲ್ಲ?
ಎಲ್ಲ ರೋಗಕೌಷದ
ಕೊಟ್ಟು ಸ್ವಸ್ಥ ಮಾಡ ಬಲ್ಲ.
ಬನ್ನಿ ಭ್ರಾತೃಗಳಿರಾ
ಅಲ್ಲೆ ಸ್ವಸ್ಥರಾಗುವಾ.

Verse 3

ಅಲ್ಲಿ ಬಲದರಸು
ಕಾಯುತಾನೆ ಪ್ರಜೆಯನ್ನು
ಕ್ಷುಧೆದಾಹಗಳಿಗು
ಮಾಡುತಾನೆ ಅಂತವನ್ನು.
ಬನ್ನಿ ಭ್ರಾತೃಗಳಿರಾ
ಅಲ್ಲೆ ಸುಖ ಹೊಂದುವಾ.

Verse 4

ನಿತ್ಯರಾಜ್ಯಸುಖಕೆ
ಕ್ರಿಸ್ತ ತನ್ನ ಭಕ್ತರನ್ನು
ಒಯ್ದು ಕಡು ರೋಗಿಗೆ
ಈಯುತಾನೆ ಕ್ಷೇಮವನ್ನು.
ಬನ್ನಿ ಭಾತೃಗಳಿರಾ
ಅಲ್ಲೆ ಸೇರ ಹೋಗುವಾ.

Go to top