Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 436

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 440

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 441

Deprecated: Array and string offset access syntax with curly braces is deprecated in /home2/mangaz61/public_html/administrator/components/com_imageshow/classes/jsn_is_utils.php on line 768
Verse 1

ಯೇಸು ನಿನ್ನ ಪಾದವೆ
ನನ್ನ ಆತ್ಮ ಸ್ಥಾನವು.
ಲೋಕದಬ್ದಿ ಘೋಷಕೆ
ಅತಿಭಯ ಪಟ್ಟೆನು
ನಿನ್ನ ಕೈಯ ಯೇಸುವೇ
ಚಾಚಿ ನನ್ನ ಸಲಹು.
ಅಂತ್ಯದಲ್ಲಿ ರೇವಿಗೆ
ನನ್ನ ದೋಣಿ ಸೇರಿಸು.

Verse 2

ನೀನೇ ಸಾಕು ಕರ್ತನೆ
ನಿನ್ನಲೆಲ್ಲ ಸಿಕ್ಕಿತು.
ಕ್ಷೇಮ ಕೊಡು ರೋಗಿಗೆ
ಕುರ್ಡನನ್ನು ನಡಿಸು.
ನಾನು ಪಾಪಮಯನೆ
ನೀನೆ ಪರಿಶುದ್ಧನು
ಮಲ ಹತ್ತಿತೆನಗೆ
ನೀನೆ ಕೃಪಾಪೂರ್ತಿಯು.

Verse 3

ನನ್ನ ಪಾಪವೆಲ್ಲವ
ಮನ್ನಿಸನುಗ್ರಹದಿ
ನನಗಾತ್ಮ ಶುದ್ಧಿಯ
ನಿನ್ನ ಆತ್ಮ ಕೊಡಲಿ.
ನಿನ್ನ ಜೀವಜಲವು
ಪ್ರಾಪ್ತವಾಗಲೆನಗೆ
ನಿತ್ಯವಾದ ಸ್ತುತಿಯು
ನಿನಗೆನ್ನ ಕರ್ತನೆ.

Go to top