Verse 1

ದೋಷರಹೀತವಾಗಿ
ನಿಬದ್ಧ ದೇವರ ಕುರಿ.
ತಾಳ್ಮೆ ಪೂರಿತವಾಗಿ
ನಿಂತಿಪ್ಪ ಹಾಸ್ಯದ ಗುರಿ.
ಅಘೋರ ನಿನ್ನ ತಾಪ
ಅಸಂಖ್ಯ ನಮ್ಮ ಪಾಪ
ಕಾರುಣ್ಯ ತೋರಿಸು
ಶ್ರೀ ಯೇಸು.

Verse 2

ದೋಷರಹೀತವಾಗಿ
ನಿಬದ್ಧ ದೇವರ ಕುರಿ.
ತಾಳ್ಮೆ ಪೂರಿತವಾಗಿ
ನಿಂತಿಪ್ಪ ಹಾಸ್ಯದ ಗುರಿ.
ಅಘೋರ ನಿನ್ನ ತಾಪ
ಅಸಂಖ್ಯ ನಮ್ಮ ಪಾಪ
ಕಾರುಣ್ಯ ತೋರಿಸು
ಶ್ರೀ ಯೇಸು.

Verse 3

ದೋಷರಹೀತವಾಗಿ
ನಿಬದ್ಧ ದೇವರ ಕುರಿ.
ತಾಳ್ಮೆ ಪೂರಿತವಾಗಿ
ನಿಂತಿಪ್ಪ ಹಾಸ್ಯದ ಗುರಿ.
ಅಘೋರ ನಿನ್ನ ತಾಪ
ಅಸಂಖ್ಯ ನಮ್ಮ ಪಾಪ
ವಿಶ್ರಾಂತಿ ಪಾಲಿಸು
ಶ್ರೀ ಯೇಸು.

Go to top