Verse

ನಿನ್ನ ಮುಂದೆ ಒಡಂಬಡುತ್ತೇವೆ
ಕ್ರೂಜೆ ತಾಳ್ದ ಕರ್ತನೇ
ನಿನ್ನಲೈಕ್ಯವಾಗಿ ನಿತ್ಯ ಸೇವೆ
ನಡಿಸೋಣ ನಿನಗೆ
ನಮ್ಮ ಬಡ ಸ್ತೋತ್ರ ಬಲಿಗಾಗಿ
ನೀನು ಮೆಚ್ಚಿಕೊಂಡ ಗುರುತಾಗಿ
ನಮಗಾಮೆನ್ ಎನ್ನಲು
ಸಮಾಧಾನ ಪಾಲಿಸು.

Go to top